ಎಲ್‌ಪಿಜಿ ಗ್ರಾಹಕರಿಗೆ ತುರ್ತು ಸೂಚನೆ: ಮಾರ್ಚ್ 31ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ನಿಲ್ಲಬಹುದು!

Big alert for lpg consumers : ಎಲ್‌ಪಿಜಿ ಗ್ರಾಹಕ

Big alert for lpg consumers : ಎಲ್‌ಪಿಜಿ ಗ್ರಾಹಕರಿಗೆ ತುರ್ತು ಸೂಚನೆ: ಮಾರ್ಚ್ 31 2026 ಕೊನೆಯ ದಿನ ಬೆಂಗಳೂರು: ಎಲ್‌ಪಿಜಿ ಗ್ರಾಹಕರಿಗೆ ಸರ್ಕಾರದ ಮಹತ್ವದ ಸೂಚನೆ ಹೊರಬಿದ್ದಿದೆ. 2025-26 ಹಣಕಾಸು ವರ್ಷ ಮುಗಿಯುವ ಮುನ್ನ, ಮಾರ್ಚ್ 31ರೊಳಗೆ e-KYC ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಬ್ಸಿಡಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಉಜ್ವಲ ಯೋಜನೆ ಫಲಾನುಭವಿಗಳು ಸೇರಿದಂತೆ ಸಾಮಾನ್ಯ LPG ಬಳಕೆದಾರರೂ ಈ ಪ್ರಕ್ರಿಯೆ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಮನೆಯಲ್ಲೇ ಮೊಬೈಲ್ ಮೂಲಕ e-KYC ಮಾಡುವ ಸರಳ ವಿಧಾನ ಮತ್ತು … Read more