Bank Account Aadhar Seeding – ಆಧಾರ್ ಜೊತೆ Bank Seeding ಇದನ್ನು ಮಾಡಿಲ್ಲ ಅಂದ್ರೆ ಯೋಜನೆಗಳ ಹಣ ಬರಲ್ಲ
Bank Account Aadhar Seeding – ಆಧಾರ್ ಜೊತೆ Bank Seeding ಏಕೆ ಅತ್ಯಂತ ಮುಖ್ಯ? ಇತ್ತೀಚಿನ ದಿನಗಳಲ್ಲಿ ಸರ್ಕಾರದ ಎಲ್ಲ ಯೋಜನೆಗಳ ಹಣವನ್ನು ನೇರವಾಗಿ ಲಾಭಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ವಿಧಾನವನ್ನು ಅನುಸರಿಸಲಾಗುತ್ತಿದೆ. ಇದನ್ನು DBT (Direct Benefit Transfer) ಎಂದು ಕರೆಯಲಾಗುತ್ತದೆ. ಆದರೆ DBT ಮೂಲಕ ಹಣ ಬರಬೇಕಾದರೆ ನಿಮ್ಮ ಬ್ಯಾಂಕ್ ಖಾತೆ ಆಧಾರ್ (Aadhaar) ಜೊತೆ Seeding ಆಗಿರಬೇಕು. ಆಧಾರ್ ಸೀಡಿಂಗ್ ಮಾಡದಿದ್ದರೆ ( Bank Account Aadhar Seeding ) … Read more