ರೈತರಿಗೆ ತುರ್ತು ಸೂಚನೆ (Farmer Alert): FID Update ಮಾಡದಿದ್ದರೆ Subsidy Money ಸ್ಟಾಪ್ ಆಗಬಹುದು!
FID Update Karnataka ರೈತರಿಗೆ ತುರ್ತು ಸುದ್ದಿ 2026 FID Update Karnataka ಬೆಂಗಳೂರು (Bengaluru): ರಾಜ್ಯದ ಎಲ್ಲಾ ರೈತ ಬಾಂಧವರಿಗೆ ಕೃಷಿ ಇಲಾಖೆ (Agriculture Department) ಪ್ರಮುಖ ಮಾಹಿತಿ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ (Government Schemes) ಸಿಗುವ ಹಣ ಈಗಿನಿಂದ ನೇರವಾಗಿ ಬ್ಯಾಂಕ್ ಖಾತೆಗೆ (Direct Benefit Transfer – DBT) ಬರಬೇಕಾದರೆ, ನಿಮ್ಮ ರೈತರ ಐಡಿ (Farmer ID – FID) ಸಂಪೂರ್ಣವಾಗಿ ಅಪ್ಡೇಟ್ ಆಗಿರಬೇಕು. ನವೀಕರಣ (FID … Read more