ಗೃಹಲಕ್ಷ್ಮಿ ಯೋಜನೆ Big Update: 69,000 ಫಲಾನುಭವಿಗಳಿಂದ ₹79 ಕೋಟಿ ವಾಪಸ್ ಪಡೆಯಲು ಸರ್ಕಾರ ಸಜ್ಜು!
GruhaLakshmi scheme big twist ಬೆಂಗಳೂರು (Bengaluru): ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಬಗ್ಗೆ ದೊಡ್ಡ ಬೆಳವಣಿಗೆ ಹೊರಬಂದಿದೆ. ಮನೆ ಯಜಮಾನಿಗೆ (Head of the Family Woman) ತಿಂಗಳಿಗೆ ₹2,000 ಆರ್ಥಿಕ ಸಹಾಯ (Financial Assistance) ನೀಡುವ ಈ ಯೋಜನೆಯಲ್ಲಿ ತಾಂತ್ರಿಕ ದೋಷ (Technical Issue) ಹಾಗೂ ಡೇಟಾ ಅಪ್ಡೇಟ್ ಸಮಸ್ಯೆಯಿಂದ (Data Update Problem) ಮೃತಪಟ್ಟ ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗಿರುವುದು ಪತ್ತೆಯಾಗಿದೆ. ಸರ್ಕಾರ … Read more