MGNREGA ಹಸು ಕೊಟ್ಟಿಗೆ ಯೋಜನೆ 2026: ರೈತರಿಗೆ ₹57,000 ಸಹಾಯಧನ | ಅರ್ಜಿ ವಿಧಾನ & ಅರ್ಹತೆ
mgnrega hasu kottige yojane 2026 mgnrega hasu kottige yojane 2026 : ಸುದ್ದಿಯ ಪ್ರಮುಖ ಅಂಶಗಳು: ಹಳ್ಳಿಗಳಲ್ಲಿ ದನಕರು ಸಾಕೋದು ಅನೇಕರ ಕುಲಕಸುಬು. ಹೈನುಗಾರಿಕೆಯನ್ನೇ ನಂಬಿ ಬದುಕೋರು ಬಹಳಷ್ಟು ಮಂದಿ ಇದ್ದಾರೆ. ಇಂಥವರಿಗೆ ಸರ್ಕಾರ ಒಂದು ಒಳ್ಳೆಯ ಅವಕಾಶ ಕೊಟ್ಟಿದೆ. MGNREGA ಯೋಜನೆಯಡಿ ಹಸು ಮತ್ತು ಎಮ್ಮೆಗಳಿಗೆ ಚೆನ್ನಾದ ಕೊಟ್ಟಿಗೆ ಕಟ್ಟಿಕೊಳ್ಳೋಕೆ 57,000 ರೂಪಾಯಿವರೆಗೂ ದುಡ್ಡು ಕೊಡ್ತಾರೆ. ಯೋಜನೆ ಯಾವುದಕ್ಕೆ, ಯಾರಿಗೆ ಸಿಗುತ್ತೆ, ಹೇಗೆ ಅರ್ಜಿ ಹಾಕಬೇಕು ಅನ್ನೋದನ್ನ ಮುಂದೆ ವಿವರಿಸಿದ್ದೇವೆ. ಈ ಯೋಜನೆ … Read more