ಹೆಸ್ಕಾಂ 388 Apprentice ಹುದ್ದೆಗಳು | ITI Electrician Jobs 2026 Apply Online
HESCOM Recruitment 2026 – ಹೆಸ್ಕಾಂ Apprentice Jobs 2026 HESCOM Recruitment 2026: ಕರ್ನಾಟಕದ ಹೆಸ್ಕಾಂ (HESCOM) ಸಂಸ್ಥೆ 2026-27 ಸಾಲಿನ Apprentice Recruitment ಅಧಿಸೂಚನೆಯನ್ನು (Official Notification) ಬಿಡುಗಡೆ ಮಾಡಿದೆ. ಐಟಿಐ (ITI) ಎಲೆಕ್ಟ್ರಿಷಿಯನ್ (Electrician) ವೃತ್ತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಒಟ್ಟು 388 Apprentice ಹುದ್ದೆಗಳು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯುತ್ (Electricity) ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ (Practical Experience) ಪಡೆಯಲು ಇದು ಉತ್ತಮ ಅವಕಾಶ. ಆಯ್ಕೆಯಾದವರಿಗೆ ಒಂದು ವರ್ಷದ ತರಬೇತಿ (1 … Read more