Karnataka 2nd PUC Results 2026: ಗೊಂದಲಕ್ಕೆ ಫುಲ್ ಸ್ಟಾಪ್ – ಹೀಗೆ ಸುಲಭವಾಗಿ ಚೆಕ್ ಮಾಡಿ

Karnataka 2nd PUC Results 2026

Karnataka 2nd PUC Results 2026: ಗೊಂದಲಕ್ಕೆ ಫುಲ್ ಸ್ಟಾಪ್ ! ಹೀಗೆ ಸುಲಭವಾಗಿ ಚೆಕ್ ಮಾಡಿ ಬೆಂಗಳೂರು, ಏಪ್ರಿಲ್ 7: ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಇಷ್ಟು ದಿನ ಇದ್ದ ಗೊಂದಲಕ್ಕೆ ಈಗ ಅಂತಿಮ ತೆರೆ ಬಿದ್ದಿದೆ. ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಬಂದಿದೆ. ಇಷ್ಟು ದಿನ ಕಾಯುತ್ತಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಇದೀಗ ನೀವು ಅಧಿಕೃತ ವೆಬ್ಸೈಟ್ ಅಲ್ಲಿ ಪರಿಶೀಲನೆ ಮಾಡಬಹುದು. ಯಾವ ವೆಬ್ಸೈಟ್ ಭೇಟಿ ನೀಡಬೇಕು, ಯಾವ ರೀತಿ … Read more