PM KISAN 2026 Latest Update – ₹6000 ಸಹಾಯಧನ ಕಂತು, eKYC ಕಡ್ಡಾಯ, Beneficiary Status Check ಕನ್ನಡದಲ್ಲಿ
PM ಕಿಸಾನ್ ಸಮ್ಮಾನ್ ನಿಧಿ 2026– Pradhan Mantri Kisan Samman Nidhi (PM-KISAN) PM KISAN 2026 Latest Update: ಭಾರತದ ರೈತರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ Pradhan Mantri Kisan Samman Nidhi (PM-KISAN- PM–ಕಿಸಾನ್ ಸಮ್ಮಾನ್ ನಿಧಿ 2026 ) ಯೋಜನೆ ದೇಶದ ಅತಿ ದೊಡ್ಡ Direct Benefit Transfer (DBT) ಯೋಜನೆಗಳಲ್ಲೊಂದು. 2019ರಲ್ಲಿ ಪ್ರಾರಂಭವಾದ ಈ ಯೋಜನೆ ಇಂದು ಲಕ್ಷಾಂತರ ಸಣ್ಣ ಮತ್ತು ಅಲ್ಪಭೂಧಾರಕ ರೈತರಿಗೆ ನೇರವಾಗಿ ಬ್ಯಾಂಕ್ ಖಾತೆಗೆ … Read more